The Central Government Has Expressed Its Intention To Completely Ban Single-Use Plastic : ಪ್ಲಾಸ್ಟಿಕ್ ಬಳಕೆ ಮೇಲೆ ಕೇಂದ್ರದಿಂದ ಮತ್ತೊಂದು ಸುತ್ತಿನ ವಾರ್.ಸಿಗರೇಟ್ ಬಡ್ಸ್ ಸೇರಿ 12 ಪ್ಲಾಸ್ಟಿಕ್ ವಸ್ತುಗಳ ನಿಷೇಧಕ್ಕೆ ಚಿಂತನೆ. ಪಾನೀಯಗಳಿಗೆ ಬಳಸುವ ಸಣ್ಣ ಬಾಟಲಿ (200 mlಗಿಂತ ಕಡಿಮೆ),ಸಣ್ಣ ಪ್ಲಾಸ್ಟಿಕ್ ಕಪ್ & ತಟ್ಟೆ (150 ml & 5 ಗ್ರಾಂಗಿಂತ ಕಡಿಮೆ),ಪ್ಲಾಸ್ಟಿಕ್ ಕಡ್ಡಿಯ ಇಯರ್ ಬಡ್ಸ್, ಬಲೂನ್, ಬಾವುಟ, ಮಿಠಾಯಿ,ರಸ್ತೆ ಬದಿಯ ಬ್ಯಾನರ್ಗಳು (100 ಮೈಕ್ರಾನ್ಗಳಿಗಿಂತ ಕಡಿಮೆ),ತೆಳುವಾಗಿರುವ ಕ್ಯಾರಿ ಬ್ಯಾಗ್ಗಳು (50 ಮೈಕ್ರಾನ್ಗಿಂತ ಕಡಿಮೆ), ನೇಯ್ದ ಕ್ಯಾರಿ ಬ್ಯಾಗ್, ಸ್ಟ್ರಾ ಸೇರಿ 12 ವಸ್ತುಗಳ ನಿಷೇಧಕ್ಕೆ ಚಿಂತನೆ.ನೀಲನಕ್ಷೆ ತಯಾರಿಸಿರೋ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#Centralgovenment #Plasticban # singleuseplastic

0 Comments